ಮೆಹಬೂಬ್ ಸಾಬ್ 'ಜೀ ಕನ್ನಡ' ವಾಹಿನಿಯ 'ಸರಿಗಮಪ ಸೀಸನ್ 13' ಕಾರ್ಯಕ್ರಮದ ರನ್ನರ್ ಅಪ್ ಆಗಿದ್ದರು. ತಮ್ಮ ಸುಮಧುರವಾದ ಹಾಡುಗಳ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದ ಮೆಹಬೂಬ್ ಸಾಬ್ ಈಗ ಸಿನಿಮಾದಲ್ಲಿ ಹಾಡಲಿದ್ದಾರೆ. <br /> <br />Zee Kannada channel's 'Sarigamapa Season 13' runner up Mehbub Saab got the chance to sing in the movie.